SPV Yoga

Avalokana

Avalokana

Avalokana 13 Feb 2022 13 ಫೆಬ್ರವರಿ 2022 ಅವಲೋಕನ ಕೂಟ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇದ್ರದ ಮಿತ್ರರ ಸಂಪೂರ್ಣ ಸಹಕಾರ ಸಹಾಯ‌ ಮತ್ತು ಭಾಗವಹಿಸಿಕೆ ಫಲವಾಗಿ, ಈ ವರ್ಷದ ನಮ್ಮ ರಥಸಪ್ತಮಿ ಆಚರಣೆ 7 ಫೆಬ್ರವರಿ 2022ರಂದು ಸಾಂಗವಾಗಿ ನೆರವೇರಿತು. ರಥಸಪ್ತಮಿಯಂದು ನಡೆದ‌ 1009 ಸುತ್ತಿನ ಸೂರ್ಯನಮನ ‌ಮತ್ತು ಹೋಮ ಕಾರ್ಯಕ್ರಮಗಳಲ್ಲಿ ತಮಗಾದ ಅನುಭವ, ಉತ್ಸಾಹ, ಹರುಷಗಳನ್ನು ಭಾಗವಹಿಸಿದ ಮಿತ್ರರು, ಶ್ರಮಪಟ್ಟು ಅಚ್ಚುಕಟ್ಟಾಗಿ ದುಡಿದ ಸ್ವಯಂ ಸೇವಕರು ಹೊರತೆರೆದು ಪರಸ್ಪರ ಹಂಚಿಕೊಂಡರು, ಸಿಹಿ-ತಿಂಡಿಗಳೊಂದಿಗೆ.

Leave a Comment

Your email address will not be published. Required fields are marked *

Scroll to Top