4 ಡಿಸೆಂಬರ್ 2024 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಿಂದು ಹಿತರಕ್ಷಣೆ ವೇದಿಕೆ ಅವರು ಪ್ರಯೋಜಿಸಿದ ಬಂಗಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಬೆಂಗಳೂರಿನ ಬೃಹತ್ ಪ್ರತಿಭಟನೆ ರ್ಯಾಲಿಯಲ್ಲಿ ನಮ್ಮ ಶ್ರೀ ಪ್ರಸನ್ನ ಯೋಗ ಕೇಂದ್ರದ ಸ್ನೇಹಿತರು ಭಾಗವಹಿಸಿದರು. ಗಣ್ಯರು, ಹಿಂದು ಹಿತರಕ್ಷಣೆ ವೇದಿಕೆಉಯ್ಯ ಹಿರಿಯ ಪದಾಧಿಕಾರಿಗಳು ಸಂದರ್ಭದಲ್ಲಿ ಭಾಷಣಮಾಡಿ, ಜನಜಾಗೃತರಾಗಲು ಕರೆಯಿತ್ತರು. ಸುಮಾರು 1,500 ಜನರು ಈ ಪ್ರತಿಭಟನೆ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಅಂತೆಯೇ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ 5 ಡಿಸೆಂಬರ್ 2024 ರಂದು ನಮ್ಮ ಯೋಗಕೇಂದ್ರದ ಸ್ನೆಹಿತರು ಭಿತ್ತಿಪತ್ರಿಕೆಗಳನ್ನು, ಬ್ಯಾನರ್ ಗಳನ್ನು ಪ್ರದರ್ಶಿಸಿದರು.