SPV Yoga

Author name: SPV Seva Trust

MOTIVATION

6 ಎಪ್ರಿಲ್ 2026 ರಿಂದ ಐದು ದಿನಗಳ ಕಾಲ SPV ಸೇವಾ ಟ್ರಸ್ಟ್ ವತಿಯಿಂದ ಯೋಗ ಶ್ರೀ ಪ್ರಸನ್ನ ವೀರಾಂಜನೇಯಕೇಂದ್ರದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಸಲಾಯಿತು.

ದೀಪಜ್ವಲನೆ ಮಾಡಿ ಭಗವಂತನ ನಾಮ ಸ್ಮರೆಣೆಯೊಂದಿಗೆ 6 ಎಪ್ರಿಲ್ 2026 ರಂದು ಬೇಸಿಗೆ ಶಿಬಿರ ಪ್ರಾರಂಭಿಸಲಾಯಿತು. ಮೊದಲಾಗಿ ಮಕ್ಕಳಿಗೆ ಓಂಕಾರ ಹೇಳಿಸಿ ನಿತ್ಯ ಪಠಣೆ ಮಾಡುವಂತಹ ಶ್ಲೋಕ,

MOTIVATION

27 ಮಾರ್ಚ್ 2026ರಂದು ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಶ್ರೀ ರಾಮನವಮಿ ಆಜರಿಸಲಾಯಿತು.   

ಕಾರ್ಯಕ್ರಮದ ಮುಖ್ಯಾಂಶಗಳು ಇಂತಿದ್ದವು: ಅ . ಪಿತೃವಾಕ್ಯ ಪರಿಪಾಲನೆ: ತಂದೆಯ ಮಾತಿಗೆ ಗೌರವ ನೀಡಿ ಹದಿನಾಲ್ಕು ವರ್ಷ ವನವಾಸಕ್ಕೆ ಹೋದ ರಾಮನು, ಇಂದಿನ ಯುವ ಪೀಳಿಗೆಗೆ ಹಿರಿಯರ ಮೇಲಿನ

Scroll to Top