ನಮ್ಮ ಮಾದರಿ ಯೋಗಶಾಲೆಯಲ್ಲಿ ಶ್ರೀ SPV ಸೇವಾ ದತ್ತಿವತಿಯಿಂದ ಕಾರ್ತೀಕ ಸೋಮವಾರ 04.11.24ರಂದು ಸಂಜೆ 6 ಗಂಟೆಗೆ ನಮ್ಮ ಸ್ನೇಹಿತರು ದೀಪಾವಳಿಯನ್ನು ಅತ್ಯಂತ ಶ್ರದ್ಧೆ-ಸಡಗರದಿಂದ ಆಚರಿಸಿದರು. ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ದೀಪ, ಹಣತೆಗಳ ಪ್ರಜ್ವಲನೆ, ಹಾಡು/ಕವನ ವಾಚನ, ನೃತ್ಯ, ದೀಪಾವಳಿ ಹಬ್ಬದ ಮಹತ್ವ ಕುರಿತು ವಿಚಾರ ವಿನಿಮಯ, ರೇಖಾ/ಬಣ್ಣದ ಚಿತ್ರ ಪ್ರದರ್ಶನ ನೀಡಿ ಸಂಭ್ರಮಿಸಿದರು; ಎಲ್ಲರೂ ಮನೆಯಲ್ಲಿ ತಯಾರಿಸಿದ ತಂದ ಖಾದ್ಯಗಳನ್ನು ಮಿತ್ರರೊಂದಿಗೆ ವಿನಿಮಯದೊಂದಿಗೆ ರಂಗುರಂಗಿನ ಕಾರ್ಯಕ್ರಮ ಸಂಪನ್ನಗೊಂಡಿತು.
ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ —> https://photos.app.goo.gl/8BnNqYSP91GxasoR9