“ಕವಿತೆಗಳಲ್ಲಿ ದೃಶ್ಯಕಲ್ಪನೆ” – ಕವಿತೆಗಳ ದೃಶ್ಯೀಕರಣ ಶ್ರೀ ಶಶಿಧರ ಕೋಟೆಯವರ ಪ್ರಕೃತಿ ವರ್ಣನೆಯ ಗೀತೆಗೆ, ವರ್ಣ ಚಿತ್ರಗಾರ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಖ್ಯಾತಿಯ ಕಲಾವಿದ ಶ್ರೀ ಗಣಪತಿ ಅಗ್ನಿಹೋತ್ರಿ ಅವರ ವರ್ಣ ಚಿತ್ರ (ಸ್ಪಾಟ್ ಪೇಂಟಿಂಗ್) ತಯಾರಿಸಿದರು
ಸಂದರ್ಭ : ಶ್ರೀ ಪ್ರಸನ್ನ ವೀರಾಂಜನೆಯ ಸೇವಾ ಟ್ರಸ್ಟ್® ವತಿಯಿಂದ ಶನಿವಾರ 9ನೇ ನವೆಂಬರ್ 2024 ರಂದು ಸಂಜೆ ಬೆಂಗಳೂರಿನ ಮಹಾಲಕ್ಷ್ಮೀಪುರದಲ್ಲಿರುವ ಶ್ರೀ ಪ್ರಸನ್ನ ವೀರಾಂಜನೆಯ ದೇವಸ್ಥಾನದ ಸಭಾಂಗಣದಲ್ಲಿ 2024 ಸಾಲಿನ ಕನ್ನಡ ರಾಜ್ಯೋತ್ಸವ ಆಚರಣೆಯ ಮುಖ್ಯ ಅಂಗವಾಗಿ ಭಾವ-ಭಕ್ತಿ ಗೀತೆಗಳ ರಸಸಂಜೆ ಖ್ಯಾತ ಗಾಯಕ, ಸಂಗೀತ ನಿರ್ದೇಶಕ, ನಟರಾದ ಶ್ರೀ ಶಶಿಧರ ಕೋಟೆ ಮತ್ತು ತಂಡದವರಿಂದ
ಯೂ ಟ್ಯೂಬ್ ನಲ್ಲಿ ಹಾಡುಗಾರಿಕೆ ಸವಿಯಲು ಕೆಳಕಂಡ ಕೊಂಡಿ ಹೊಕ್ಕಿ—->
https://youtu.be/Sg3oPEUxUmg