ಶ್ರೀ ಪ್ರಸನ್ನ ವೀರಾಂಜನೆಯ ಸೇವಾ ಟ್ರಸ್ಟ್® ವತಿಯಿಂದ ಶನಿವಾರ 9ನೇ ನವೆಂಬರ್ 2024 ರಂದು ಸಂಜೆ ಬೆಂಗಳೂರಿನ ಮಹಾಲಕ್ಷ್ಮೀಪುರದಲ್ಲಿರುವ ಶ್ರೀ ಪ್ರಸನ್ನ ವೀರಾಂಜನೆಯ ದೇವಸ್ಥಾನದ ಸಭಾಂಗಣದಲ್ಲಿ 2024 ಸಾಲಿನ ಕನ್ನಡ ರಾಜ್ಯೋತ್ಸವ ಆಚರಣೆಯ ಮುಖ್ಯ ಅಂಗವಾಗಿ ಭಾವ-ಭಕ್ತಿ ಗೀತೆಗಳ ರಸಸಂಜೆ ಖ್ಯಾತ ಗಾಯಕ, ಸಂಗೀತ ನಿರ್ದೇಶಕ, ನಟರಾದ ಶ್ರೀ ಶಶಿಧರ ಕೋಟೆ ಮತ್ತು ತಂಡದವರಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ಪಟುಗಳಿಂದ ಆಕರ್ಷಕ ಯೋಗ ಗುಚ್ಛಗಳ ರಚನೆ ಸಭಿಕರ ಮನಸೆಳೆಯಿತು
ಯೋಗಗುಚ್ಛ ದೃಶ್ಯಗಳ ಸುರಳಿಯನ್ನು ಕೆಳಗೆ ಕಾಣುವ ಸಂಪರ್ಕ ಕೊಂಡಿಯಲ್ಲಿ ಕಾಣಿರಿ