ದೇವೀ ನಾರಾಯಣೀ ಮಾತೆಯ ಪ್ರತಿಷ್ಠಾಪನೆ ಸಮಾರಂಭ
16 ಫೆಬ್ರವರಿ 2020 ಭಾನುವಾರರಂದು ಹಿರಿಯ ವ್ಯವಸ್ಥಾಪಕಿ, ಸಾಧಕಿ ವನಿತಕ್ಕನವರ ನೇತೃತ್ವದಲ್ಲಿ ನಡೆಯುವ ಗಿರಿನಗರದಲ್ಲಿರುವ ಪ್ರತಿಷ್ಟಿತ “ಯೊಗಶ್ರೀ” ಯೊಗಶಾಲೆಯಲ್ಲಿ ದೇವೀ ನಾರಾಯಣೀ ಮಾತೆಯ ಪ್ರತಿಷ್ಠಾಪನೆ ಸಮಾರಂಭದಲ್ಲಿ ನಮ್ಮ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ಮಿತ್ರರು ಭಾಗವಹಿಸಿದರು. ಈ ಕಾರ್ಯಕ್ರಮವು ಬಹಳ ಭಕ್ತಿ-ಶ್ರದ್ದೆಯಿಂದ ಕೂಡಿದ್ದು, ಹೋಮ, ಭಜನೆ, ಮಂತ್ರ ಘೋಷ,ನೃತ್ಯ ಮೊದಲಾದ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ವನಿತಕ್ಕರ ಮಾತಿನಲ್ಲಿ ದೇವೀ ನಾರಾಯಣೀ ಮಾತೆ –
- ಮಹಾಲಕ್ಷ್ಮೀ
ಮಹಾ ಸರಸ್ವತೀ ಹಾಗೂ
ಮಹಾ ದುರ್ಗೆ – ಈ ಮೂರು ದೇವತೆಗಳ ಶಕ್ತಿಯಿರುವ ಏಕತ್ರ ದೇವಿ.