ಪ್ರಸನ್ನ ವೀರಾಂಜನೆಯ ಸೇವಾ ಟ್ರಸ್ಟ್ ವತಿಯಿಂದ 5 ನೇ ಏಪ್ರಿಲ್ ರಂದು 45 ಅನಾಥ ಮಕ್ಕಳಿಗೆ ವಸತಿ, ಊಟ ಮತ್ತು ವಿದ್ಯಾಭ್ಯಾಸ ನೀಡುತ್ತಿರುವ ‘ಬಾಂಧವ್ಯ ಸೇವಾಶ್ರಮ’ ಸಂಸ್ಥೆಗೆ ಧನ ಸಹಾಯಮಾಡಿದ ಚಿತ್ರಗಳು…By SPV Seva Trust / April 5, 2025