27 ಮಾರ್ಚ್ 2026ರಂದು ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಶ್ರೀ ರಾಮನವಮಿ ಆಜರಿಸಲಾಯಿತು.
ಕಾರ್ಯಕ್ರಮದ ಮುಖ್ಯಾಂಶಗಳು ಇಂತಿದ್ದವು: ಅ . ಪಿತೃವಾಕ್ಯ ಪರಿಪಾಲನೆ: ತಂದೆಯ ಮಾತಿಗೆ ಗೌರವ ನೀಡಿ ಹದಿನಾಲ್ಕು ವರ್ಷ ವನವಾಸಕ್ಕೆ ಹೋದ ರಾಮನು, ಇಂದಿನ ಯುವ ಪೀಳಿಗೆಗೆ ಹಿರಿಯರ ಮೇಲಿನ […]



