21 ಆಗಸ್ಟ್ 2025 : ಮಹಾಲಕ್ಷ್ಮೀಪುರದ ಹಿರಿಯ ನಾಗರೀಕರ ವೇದಿಕೆ ಸಂಸ್ಥೆಯಲ್ಲಿ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ನಡೆಸುತ್ತಿರುವ ಯೋಗ ತರಗತಿಗಳು ನೂತನ ಕಟ್ಟಡಕ್ಕೆ ವರ್ಗಾವಣೆ
ಮಹಾಲಕ್ಷ್ಮೀಪುರದ ಹಿರಿಯ ನಾಗರೀಕರ ವೇದಿಕೆ ಸಂಸ್ಥೆಯಲ್ಲಿ ನಮ್ಮ ಹಿರಿಯ ಶಿಕ್ಷಕರಾದ ಶ್ರೀಯುತ ಪ್ರಸನ್ನರವರು ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ಶ್ರದ್ಧೆಯಿಂದ, ಸತತವಾಗಿ ಕಳೆದ 30 […]





